Eye Problems Home Remedies in Kannada – ಕಣ್ಣಿನ ಸಮಸ್ಯಗೆ ಮನೆ ಮದ್ದು

ಕಣ್ಣುನೋವು ಸಮಸ್ಯೆ ಹಾಗು ಕಣ್ಣಿನ ರಕ್ಷಣೆಗೆ ಮನೆ ಮದ್ದುಗಳು – Eye Problems Solution In Kannada,and Beautiful Eyes in kannada,Eye problems home remedies..all health tips click – kannadawebsite 

eye problem solution in kannada

ಕಣ್ಣುನೋವು ಸಮಸ್ಯೆ ಹಾಗು ಕಣ್ಣಿನ ರಕ್ಷಣೆಗೆ ಮನೆ ಮದ್ದುಗಳು – Eye Problems Solution In Kannada 

 • ಮಾವಿನ ಹಣ್ಣಿನ ಸೀಕರ್ಣೆಯನ್ನು ಸೇವಿಸುವುದರಿಂದ ಕಣ್ಣಿನಆರೋಗ್ಯ ಸ್ಥಿರಗೊಳ್ಳುವುದು.
 • ಬಾಳೆಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿಂದರೆ ಕಣ್ಣು ಉರಿ ಕಡಿಮೆ ಆಗುವುದು.
 •  ನೇತ್ರ ರೋಗಿಗಳಿಗೆ ಬಾಳೆಹಣ್ಣಿನ ಸೇವನೆ ತುಂಬಾ ಪರಿಣಾಮಕಾರಿ.
 • ನೆಲ್ಲಿಕಾಯಿಯ ರಸವನ್ನು ದಿನವೂ ಸೇವಿಸುತ್ತಿದ್ದರೆ ಕಣ್ಣಿನ ದೋಷದೂರ ಆಗುವುದು.
 • ಅಗಸೆಸೊಪ್ಪಿನ ಪಲ್ಯದಿಂದ ಕಣ್ಣಿನ ದೃಷ್ಟಿ ದೋಷ ದೂರಆಗುವುದು.
 • ಊಟದ ಜೊತೆಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುತ್ತಿದ್ದರೆ ಕಣ್ಣುನೋವು ಕಡಿಮೆ ಆಗುವುದು.
 • ಕೆಂಪು ಮಲಂಗಿಯ ಕೋಸುಂಬರಿಯ ತುರಿಯನ್ನು ತಿನ್ನುವುದರಿಂದ ಕಣ್ಣಿನ ಆರೋಗ್ಯ ಗಣನೀಯ ರೀತಿಯಲ್ಲಿ ನಿವಾರಣೆ ಆಗುವುದು.
 • ಬದನೆಕಾಯಿ ಪಲ್ಯವನ್ನು ಮಿತವಾಗಿ ಸೇವಿಸುತ್ತಿದ್ದರೆ ದೃಷ್ಟಿ ಮಾಂದ್ಯತೆ ದೂರ ಆಗುವುದು.
 • ಹಸಿ ಮೂಲಂಗಿಯ ಸೇವನೆಯಿಂದ ನೇತ್ರರೋಗವನ್ನು ದೂರ ಮಾಡಬಹುದು.
 •  ಹಸಿ ಮೂಲಂಗಿಯ ಚೂರುಗಳಿಗೆ ಮೆಣಸುಕಾಳಿನ ಪುಡಿ, ಉಪ್ಪು, ನಿಂಬೆರಸ ಬೆರೆಸಿ ತಿಂದರೆ ದೃಷ್ಟಿಮಾಂದ್ಯತೆ ನಿವಾರಣೆ ಆಗುವುದು.
 • ಸೌತೆಕಾಯಿಯ ತಿರುಳನ್ನು ಕಣ್ಣಿಗೆ ಉಜ್ಜಿಕೊಂಡರೆ ಕಣ್ಣುಗಳ ಉರಿ ಕಡಿಮೆ ಆಗುವುದು.
 •  ಉಪ್ಪಿನ ಹರಳನ್ನು ಎದೆಹಾಲಿನಲ್ಲಿ ಕರಗಿಸಿ, ಕಣ್ಣಿಗೆ ಹಚ್ಚಿಕೊಂಡರೆ ಕಣ್ಣುರಿ ಕಡಿಮೆ ಆಗುವುದು.